ಸೆಪ್ಟೆಂಬರ್ 28, 2026

ಗಂಗಾವತಿ: ತಾಲೂಕಿನ ಮರಳಿ ಗ್ರಾಮದಿಂದ ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಮಠಕ್ಕೆ ಮರಳಿ ಗ್ರಾಮದ ಗುರು ಹಿರಿಯರು ಹಾಗೂ ಗ್ರಾಮಸ್ಥರಿಂದ ದಾಸೋಹಕ್ಕೆ ತನು ಮನ ಧನ ದಿಂದ ರೊಟ್ಟಿ ಸೇರಿದಂತೆ ಧವಸ ಧಾನ್ಯಗಳನ್ನು ಕೊಪ್ಪಳ ಶ್ರೀಗವಿಮಠಕ್ಕೆ ಭಜನಾ ಮಂಡಳಿಯಿಂದ ಟ್ರಾಕ್ಟರ್ ಮೂಲಕ ಗವಿಸಿದ್ದೇಶ್ವರ ಮಠಕ್ಕೆ ಕಳಸಲಾಯಿತು.

ಈ ಕಾರ್ಯಕ್ರಮದಲ್ಲಿ ಮರಳಿ ಗ್ರಾಮದ ಗ್ರಾಮಸ್ಥರು ಮತ್ತು ಯುವಕರು ಈ ಕಾರ್ಯಕ್ರಮದಲ್ಲಿ ಪ್ರಕಾಶ ಕರಿಶೆಟ್ಟಿ, ಸಣ್ಣ ವೆಂಕೋಬ, ಪಕೀರಪ್ಪ ನಾಯಕ, ರಮೇಶ ನಾಯಕ ಮರಳಿ. ರಾಮಣ್ಣ ಕುಂಟೋಜಿ, ಯಮನೂರಪ್ಪ ಹಳೆಕೋಟಿ, ಪಂಪಾಪತಿ ಕರೂರು, ಕಾಜಾಸಾಬ, ದೊಡ್ಡಬಸಪ್ಪ ಕರಿಶೆಟ್ಟಿ, ಶರಣಪ್ಪ ಕರಿಶೆಟ್ಟಿ, ಕನಕಪ್ಪ ಕಂಪ್ಲಿ, ಮೌಲಾಸಾಬ, ಶರಣಪ್ಪ ಉಪ್ಪಾರ, ಊರಿನ ಗ್ರಾಮಸ್ಥರು ಗುರು ಹಿರಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. https://aratt.ai/@vishwaroopa_news_blog

Leave a Reply

Optimized by Optimole

Discover more from VISHWAROOPA NEWS BLOG

Subscribe now to keep reading and get access to the full archive.

Continue reading