ಸೆಪ್ಟೆಂಬರ್ 28, 2026

ಗದಗ: ಗದಗ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಕಾಮನ್ ಮ್ಯಾನ್ ನಾನೇ ಸಿ.ಎಂ. ಚಲನಚಿತ್ರದ ಪೋಸ್ಟರ್ ಬಿಡುಗಡೆಯನ್ನು ಸುರಭಿ ಫಿಲಂಸ್ ಸಂಸ್ಥೆಯ ಸಂಸ್ಥಾಪಕರು, ಅಧ್ಯಕ್ಷರು ಮತ್ತು ಕಥೆ ನಿರ್ಮಾಪಕರಾದ ಡಾ. ಎನ್ ನರಸಿಂಹಮೂರ್ತಿ ಬೆಂಗಳೂರು ಮಾಡಿದರು.

ಚಲನಚಿತ್ರ ನಟ ಕು. ಸೋನಾ ಲದ್ವ ಇದ್ದರು. ಕದಂಬ ಸೈನ್ಯ ಕನ್ನಡ ಸಂಘಟನೆ ಕಾರ್ಯಕ್ರಮ ಆಯೋಜನೆ ಮಾಡಿತು.

ಕದಂಬ ಸೇನೆ ರಾಜ್ಯಾಧ್ಯಕ್ಷರು ಬೇಕ್ರಿ ರಮೇಶ್, ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್, ರಾಜ್ಯ ಸಮಿತಿ ಸದಸ್ಯರು ಅಪ್ಪಣ್ಣ ಬಶೆಟ್ಟೆಪ್ಪ ನೂರಂದಪ್ಪ ಹುಂಡೇಕಾರ ಬನಶಂಕರಿ, ಲಕ್ಷಣ್ ಎಲೆಕೇರಿ ಚನ್ನಪಟ್ಟಣ
ಉಪಸ್ಥಿತರಿದ್ದರು.

ಚಲನಚಿತ್ರ ಕುರಿತು ಡಾ ಎನ್ ನರಸಿಂಹಮೂರ್ತಿ ರವರು ವಿವರಣೆ ನೀಡಿದರು.  https://aratt.ai/@vishwaroopa_news_blog

Leave a Reply

Optimized by Optimole

Discover more from VISHWAROOPA NEWS BLOG

Subscribe now to keep reading and get access to the full archive.

Continue reading