
ಐಪಿಎಲ್ ಕ್ರಿಕೆಟ್ ಪ್ರೇಮಿಗಳಿಗೆ ಲೇಟೆಸ್ಟ್ ಅಪ್ಡೇಟ್..!
ಐಪಿಎಲ್ 2025 ಕ್ಕಿಂತ ಮೊದಲು ಡಿಸ್ನಿ ಹಾಟ್‌ಸ್ಟಾರ್ ಮತ್ತು ಜಿಯೋಸಿನಿಮಾ ವಿಲೀನವಾಗಿವೆ. ಎರಡೂ ಪ್ಲಾಟ್‌ಫಾರ್ಮ್ ಈಗ ಜಿಯೋಹಾಟ್‌ಸ್ಟಾರ್ ಎಂಬ ಒಂದೇ ಅಪ್ಲಿಕೇಶನ್ ಆಗಿದೆ. ಅಪ್ಲಿಕೇಶನ್ ಬಳಕೆದಾರರಿಗೆ ಕೆಲವು ನಿಮಿಷಗಳ ಕಾಲ ಐಪಿಎಲ್ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಲು ಅನುಮತಿಸುತ್ತದೆ, ಆದರೆ ಮೊಬೈಲ್ ಸಾಧನಗಳಲ್ಲಿ ಪೂರ್ಣ ಪಂದ್ಯಗಳನ್ನು ವೀಕ್ಷಿಸಲು ಚಂದಾದಾರಿಕೆ ಅವಕಾಶ ಕಲ್ಪಿಸಲಾಗಿರುತ್ತದೆ. ಐಪಿಎಲ್ 2025ರ ಸೀಸನ್ ಮುಂದಿನ ಮಾರ್ಚ್‌ನಲ್ಲಿ ಪ್ರಾರಂಭವಾಗಲಿದ್ದು, ಮೊದಲ ಪಂದ್ಯ ಮಾರ್ಚ್ 22 ರಂದು ಹಾಲಿ ಚಾಂಪಿಯನ್ ಕೆ.ಕೆ.ಆರ್ ಮತ್ತು ಆರ್.ಸಿ.ಬಿ ನಡುವೆ ನಡೆಯಲಿದೆ. ತಮ್ಮ…