
ಜಗದ್ಗುರು ವಾಣಿ
ನಮ್ಮ ಜೀವನದಲ್ಲಿ ಹಠ, ಆಸೆ, ಅಹಂಕಾರ ಈ ಮೂರು ಇರಬಾರದು, ಯಾವುದಕ್ಕೂ ಹಠ ಇರಬಾರದು. ಯಾವುದರ ಮೇಲು ಆತಿ ಆಸೆ ಇರಬಾರದು ಮತ್ತು ಅದು ನನ್ನದು, ನನ್ನದು ಅಷ್ಟೇ ಎಂಬ ಅಹಂಕಾರ ಇರಬಾರದು. ಇದರಿಂದ ಮನಃಶಾಂತಿ ಸಿಗುವುದಿಲ್ಲ. ನಾನು ಹೇಳಿದ್ದೆ ನಡೀಬೇಕು ಅಂತ ಇಲ್ಲ, ಎಲ್ಲವು “ಈಶ್ವರನ ಇಚ್ಛೆ” ಹೇಗೆ ಇದೆಯೋ ಹಾಗೆ ನಡೆಯುವುದು. ನಾವು ನೀವು ಹೇಳಿದ ಹಾಗೆ ಏನು ನಡೆಯೋಲ್ಲ ಎಲ್ಲವು “ಈಶ್ವರನ ಸಂಕಲ್ಪ”ಹೇಗಿದೆಯೋ ಹಾಗೆ ನಡೆಯುತ್ತದೆ. ಅದಕ್ಕೆ ನಾವು ತಲೆ ಭಾಗಬೇಕೆ ವಿನಃ…