ಜಗತ್ತಿಗೆ ವಿಶ್ವಕರ್ಮರ ಪಂಚಕಸುಬುಗಳ ಕೊಡುಗೆ ಅಪಾರ: ಮೌಲಾಸಾಬ್

ಜಗತ್ತಿಗೆ ವಿಶ್ವಕರ್ಮರ ಪಂಚಕಸುಬುಗಳ ಕೊಡುಗೆ ಅಪಾರ: ಮೌಲಾಸಾಬ್

ಗಂಗಾವತಿ: ಒಳ್ಳೆಯ ಕೆಲಸ ಹಾಗೂ ಒಳ್ಳೆಯ ಸೇವೆಗಳನ್ನು ಮಾಡಿದರೆ ಸಮಾಜದಲ್ಲಿ ಶಾಶ್ವತವಾಗಿ ಉಳಿಯುತ್ತೇವೆ. ಎಲ್ಲರೊಂದಿಗೆ ಸೌಹಾರ್ದತೆಯಿಂದ ಇರಬೇಕು. ವಿಶ್ವಕರ್ಮ ಸಮುದಾಯವು ಪಂಚಕಸುಬುಗಳ ಮೂಲಕ ಜಗತ್ತಿಗೆ ಅಪಾರ ಕೊಡುಗೆ ನೀಡಿದೆ. ಸಮಾಜವು ಇವುಗಳನ್ನು ಜೀವಂತವಾಗಿ ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕು ಎಂದು ನಗರಸಭೆ ಅಧ್ಯಕ್ಷರಾದ ಮೌಲಾಸಾಬ್ ಹೇಳಿದರು. ಅವರು ಜನವರಿ-೯ ಗುರುವಾಗ ಗಂಗಾವತಿ ತಾಲೂಕ ಆಡಳಿತ ಹಾಗೂ ತಾಲೂಕ ವಿಶ್ವಕರ್ಮ ಸಮಾಜ, ತಾಲೂಕ ಮಹಿಳಾ ಘಟಕ ಮತ್ತು ವಿಶ್ವಕರ್ಮ ಯುವ ಘಟಕ ಸಂಘದ ಸಹಯೋಗದಲ್ಲಿ ನಗರದ ಹೊಸಳ್ಳಿ ರಸ್ತೆಯಲ್ಲಿರುವ ಮೌನೇಶ್ವರರ…

Read More