ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ವೈದ್ಯಕೀಯ ಸಂಘಗಳ ಸಂಪೂರ್ಣ ಬೆಂಬಲ

ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ವೈದ್ಯಕೀಯ ಸಂಘಗಳ ಸಂಪೂರ್ಣ ಬೆಂಬಲ

ಗಂಗಾವತಿ: ನಾಳೆ ನಡೆಯಲಿರುವ ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಭಾರತೀಯ ವೈದ್ಯಕೀಯ ಸಂಘ, ಭಾರತೀಯ ವೈದ್ಯಕೀಯ ಸಂಘದ ಮಹಿಳಾ ಘಟಕ, ಐ.ಎಂ.ಎ ಮೈತ್ರಿ, ಭಾರತೀಯ ದಂತ ವೈದ್ಯಕೀಯ ಸಂಘ, ಭಾರತೀಯ ಆಯುಶ್ ವೈದ್ಯಕೀಯ ಸಂಘಗಳು ಐ.ಎಂ.ಎ ಭವನದಲ್ಲಿ ಸಭೆ ಸೇರಿ ತುಂಗಭದ್ರಾ ನದಿ ನಮ್ಮ ನಾಡಿನ ಜೀವನದಿ. ಈ ನದಿಯ ನೀರು ಇಂದು ಕಲುಷಿತವಾಗಿ ಇದರಿಂದ ಹಲವಾರು ರೋಗಗಳಿಗೆ ಜನರು ತುತ್ತಾಗುತ್ತಿದ್ದಾರೆ. ಆದ್ದರಿಂದ ನಾವು ತುಂಗಭದ್ರಾ ನದಿ ಸ್ವಚ್ಚತೆ ಕಾಪಾಡಲು ಎಲ್ಲರೂ ಕೈ ಜೋಡಿಸಬೇಕೆಂದು ಭಾರತೀಯ ವೈದ್ಯಕೀಯ ಸಂಘದ…

Read More