
ಶಾರ್ಟ್ ಬಾಸ್ ದೋಸ್ತಾ ಕಾಮಿಡಿ ಟಾಕ್..!
ಆತ: ಮದುವೆಯಾಗಿ ಹತ್ತು ವರ್ಷ ಆಯ್ತು. ನಾನು ಈಗಲೂ ಒಬ್ಬಳನ್ನು ಪ್ರೀತಿಸ್ತಿದ್ದೀನಿ. ಈತ: ನಿನ್ನ ಹೆಂಡ್ತಿನ ಅಷ್ಟೊಂದು ಪ್ರೀತಿಸ್ತೀಯಾ..? ಆತ: ಹೆಂಡತಿನ ಯಾರದ್ರು ಪ್ರೀತಿ ಮಾಡ್ತಾರಾ..? ಈತ: ಹಾಗಾದ್ರೇ ಅವಳು ಬೇರೇನಾ..ಯಾರು ಅವಳು..? ಆತ: ಅವಳ್ಯಾರು ಅಂತ ಹೇಳಿದ್ರೇ ನನ್ನ ಹಂಡತಿ ಕಿಕ್‌ಹೌಟ್ ಮಾಡ್ತಾಳೆ. ಈತ: ನೀವು ಒಳ್ಳೆಯ ಹಾಸ್ಯ ಸಾಹಿತಿಗಳು ಖರೆ, ನಿಮ್ಮ ಹಾಸ್ಯ ಬರಹಗಳ ಐವತ್ತು ಪುಸ್ತಕಗಳು ಪ್ರಕಟವಾಗಿವೆ ಬರಾಬರ್ ಓಕೆ. . ಆದರೆ ಇದಾದ ಮೇಲೆ ನಿಮ್ಮಲ್ಲಿ ಆಗಿರುವ ಬದಲಾವಣೆ ಆದರೂ ಏನು…