
ಗಂಗಾವತಿ ನಗರದ ಕೊಟ್ಟೂರು ಬಸವೇಶ್ವರ ಸಭಾಂಗಣ ಮುಂಬಾಗದಲ್ಲಿ ಕನ್ನಡ ಕನಸು ಯುಟ್ಯೂಬ್ ಚಾನೆಲ್ ಉದ್ಘಾಟನೆ
ಗಂಗಾವತಿ ನಗರದ ಕೊಟ್ಟೂರು ಬಸವೇಶ್ವರ ದೇವಾಲಯ ಮುಂಭಾಗದಲ್ಲಿ ಕನ್ನಡ ಕನಸು ಯುಟ್ಯೂಬ್ ಚಾನೆಲ್ ಉದ್ಘಾಟಸಿತು. ಹುಸೇನಪ್ಪ ಹಂಚಿನಾಳ ವಕೀಲರು ಮಾಜಿ ನಗರಸಭೆ ಅಧ್ಯಕ್ಷ, ಈ ದಿನಮಾನಗಳಲ್ಲಿ ಇಂತಹ ನೂರಾರು ಯುಟ್ಯೂಬ್ ಚಾನೆಲ್ ಗಳು ಹುಟ್ಟುತ್ತವೆ. ಆದರೆ ಆ ಚಾನೆಲ್ ಗಳು ತಾತ್ಕಾಲಿಕವಾಗಿ ಪ್ರಚಾರದಲ್ಲಿ ಇರುತ್ತದೆ. ಅದೇ ರೀತಿಯಾಗಿ ನಿಮ್ಮ ಚಾನೆಲ್ ಕೂಡ ಆ ರೀತಿ ಆಗಬಾರದು. ನೀವು ನೋಡಿಕೊಳ್ಳಬೇಕು ಎಂದರು. ನೀವು ರಾಮಕೃಷ್ಣ ಅವರು ಮೊದಲಿನಿಂದ ವಿವಿಧ ವೃತ್ತಿಗಳ ಮೂಲಕವೇ ಪ್ರಸಿದ್ಧವಾದವರು ಮತ್ತು ಮಾಧ್ಯಮ ವೃತ್ತಿಯಲ್ಲಿ ಕೂಡ…