
ಮಹಾನ್ ಕಿಡ್ಸ್ ಶಾಲೆ ಗಂಗಾವತಿ ಐದು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ
ಅಖಂಡ ಗಂಗಾವತಿ ತಾಲೂಕಿನ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಟನ್ ಸ್ಪರ್ಧೆ ನಡೆಯಿತು. 14ನೇ ವಯೋಮಿತಿಯ ವಿದ್ಯಾರ್ಥಿಗಳಾದ ನಿವೇದ, ರಾಮ ಸೂರ್ಯ, ವೈಭವ್, ಶಿವಕುಮಾರ್, ಖುಶ್ ವಿದ್ಯಾರ್ಥಿಗಳು ವಿಜೇತರಾಗಿ ಮುಂದೆ ನಡೆಯುವ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದನೆಗಳು.